ಸಿನಿಮಾದಲ್ಲಿ ನಟಿಸಿ ಅಂತಾ ಅಣ್ಣಾವ್ರ ಮನೆ ಮುಂದೆ ಪ್ರತಿಭಟನೆ ಮಾಡಿದ್ರು ಅಭಿಮಾನಿಗಳು | Filmibeat Kannada

2021-05-27 7

:ಮೂರು ವರ್ಷವಾದರೂ ಅಣ್ಣಾವ್ರ ಸಿನಿಮಾ ಏಕೆ ಬಂದಿಲ್ಲ ಎಂದು ಅಭಿಮಾನಿಗಳು ಪ್ರತಿಭಟಿಸಲು ಆರಂಭಿಸಿದರು. ರಾಜ್ಯದ ಹಲವು ಕಡೆಯಿಂದ ರಾಜ್ ಕುಮಾರ್ ಅಭಿಮಾನಿ ಸಂಘದವರು ಅಣ್ಣಾವ್ರ ಮನೆ ಮುಂದೆ ಬಂದು ಧರಣಿ ಕುಳಿತರು. ಅಣ್ಣಾವ್ರು ಸಿನಿಮಾ ಮಾಡಬೇಕು ಎಂದು ಒತ್ತಾಯಿಸಿದರು.

Throwback Story: When Fans conducts rally in front of Rajkumar house demanding him to do acting once again, later he did Jeevana Chaitra movie .